fieri facias ಹೈಅರೈ ಹೇಷಿಆಸ್‍
ನಾಮವಾಚಕ

(ನ್ಯಾಯಶಾಸ್ತ್ರ) ಜಾರಿಹುಕುಮು; (ನ್ಯಾಯಸ್ಥಾನದ) ತೀರ್ಪನ್ನು ಜಾರಿಗೆ ತರುವಂತೆ ಷೆರೀಹನಿಗೆ ಯಾ ಅಧಿಕಾರಿಗೆ ಕೊಡುವ ಆಜ್ಞಾಪತ್ರ.